IND vs AUS 3rd ODI : KL Rahul disappoints as an Opener today | Oneindia Kannada

2020-01-19 55

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಿರ್ಣಾಯಕ ಪಂದ್ಯಕ್ಕೆ ಟಾಸ್ ನಡೆದಿದ್ದು ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್‌ಗೆ ಇಳಿಯಲಿದೆ. ಕಳೆದ ಪಂದ್ಯದ ತಮಡವನ್ನೇ ಟೀಮ್ ಇಂಡಿಯಾ ಕಣಕ್ಕಿಳಿಸಿದೆ.

India and Australia are playing their 3rd and final ODI match at Chinnaswamy , bengaluru today . Australia won the toss and chose to bat first